ಪ್ರಿಯ ನಾಗರಿಕ ಬಂಧುಗಳೆ :-ಅಪರಾಧ ನಡೆದ ಸ್ಥಳವನ್ನು ಸಂರಕ್ಷಿಸಿ, ಅಪರಾಧ ಪತ್ತೆಗೆ ಸಹಕರಿಸಿ- ಸಂಚಾರಿ ನಿಯಮವನ್ನು ಪಾಲಿಸಿ- ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ-ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಿ- ವಾಹನ ಚಾಲನಾ ಪರವಾನಿಗೆ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧ- ಅಪ್ರಾಪ್ತ ವಯಸ್ಸಿನ ಮಕ್ಕಳು ಚಾಲನಾ ಪರವಾನೆಗೆ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧ-ಕಾನೂನುಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ-ಬೆಲೆ ಬಾಳುವ ಆಭರಣಗಳನ್ನು ಪ್ರದರ್ಶಿಸಬೇಡಿ
ಮೈಸೂರು ಜಿಲ್ಲೆಯ ಸಮಸ್ತ ನಾಗರಿಕ ಬಂಧುಗಳೆ, ನಿಮ್ಮ ಹಾಗೂ ನಿಮ್ಮ ಹಳ್ಳಿ, ನಗರಕ್ಕೆ ಸಂಬಂಧಿಸಿದಂತೆ ಯಾವುದೇ ದೂರು, ಸಮಸ್ಯೆ, ಸಲಹೆ ಹಾಗೂ ಮಾಹಿತಿಗಳಿದ್ದಲ್ಲಿ ಈ ಕೆಳಕಂಡ PHONE AND ADDRESS ನಲ್ಲಿರುವ ದೂರವಾಣಿಗೆ ತಿಳಿಸುವುದರ ಮೂಲಕ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡಲು ಸಹಕರಿಸಬೇಕಾಗಿ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರು

Friday, May 3, 2024

ದೈನಂದಿನ ಅಪರಾಧಗಳ ಮಾಹಿತಿ 03.05.2024

ಜಯಪುರ ಪೊಲೀಸ್  ಪೊಲೀಸ್‌ ಠಾಣಾ ಸರಹದ್ದು ಕೆರ್ಗಳ್ಳಿ ಬಳಿ ಸಾರ್ವಜನಿಕ  ಸ್ಥಳದಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್‌ ಬಾಹರ್‌ ಇಸ್ಪಿಟ್ಟು  ಆಡುತ್ತಿದ್ದ ಮೇರೆಗೆ ಪಿ ಎಸ್‌ ಐ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ಡು ಪ್ರಕರಣ ದಾಖಲಿಸಿರುತ್ತಾರೆ.

ವರುಣ ಪೊಲೀಸ್‌ ಠಾಣಾ ಸರಹದ್ದು ಹೊಸಹಳ್ಳಿ ಗ್ರಾಮ ವಾಸಿ ಪಿರ್ಯಾದಿಯವರ ಮಗ ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ. 

ಇಲವಾಲ ಪೊಲೀಸ್‌ ಠಾಣಾ ಸರಹದ್ದು ಹೊಸಕಾಮನಕೊಪ್ಪಲು ಗ್ರಾಮ ವಾಸಿ  ಪಿರ್ಯಾದಿಯವರ ಬಾಭ್ತು ಸುಮಾರು ರೂ 18,00,000/  ಬೆಲೆಬಾಳುವ ಚಿನ್ನವನ್ನು  ಯಾರೋ ಕಳ್ಳರು ಕಳ್ಳತನ ಮಾಡಿರುತ್ತರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಹುಣಸೂರು ಟೌನ್ ಪೊಲೀಸ್‌ ಠಾಣಾ ಸರಹದ್ದು ‌ ಕಲ್ಕುಣಿಕೆ ಗ್ರಾಮ  ವಾಸಿ  ಪಿರ್ಯಾದಿಯವರ  ಬಾಭ್ತು ಬೈಕ್‌ ನ್ನು  ಯಾರೋ ಕಳ್ಳರು ಕಳ್ಳತನ ಮಾಡಿರುತ್ತರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಬಿಳಿಕೆರೆ ಪೊಲೀಸ್‌ ಠಾಣಾ ಸರಹದ್ದು ಮುದ್ಲಾಪುರ ಕರಿಮುದ್ದನಹಳ್ಳಿ ಗ್ರಾಮ ವಾಸಿ  ಪಿರ್ಯಾದಿಯವರ  ಬಾಭ್ತು 20 ಸೊಲಾರ್ ಪ್ಯಾನಲ್ ಮತ್ತು ಕಂಟ್ರೋಲ್ ಯೂನಿಟ್ ಯಾರೋ ಕಳ್ಳರು ಕಳ್ಳತನ ಮಾಡಿರುತ್ತರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಬೆಟ್ಟದಪುರ ಪೊಲೀಸ್‌ ಠಾಣಾ ಸರಹದ್ದು ಚಾಮರಾಯನಕೋಟೆ  ಗ್ರಾಮ ವಾಸಿ  ಪಿರ್ಯಾದಿಯವರ ಮಗಳು ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ. 

ನಂಜನಗೂಡು ಪಟ್ಟಣ ಪೊಲೀಸ್‌ ಠಾಣಾ ಸರಹದ್ದು 01ನೇ ಕ್ರಾಸ್, ಅಶೋಕಪುರಂ, ನಂಜನಗೂಡು ಟೌನ್   ಬಳಿ ಸಾರ್ವಜನಿಕ  ಸ್ಥಳದಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್‌ ಬಾಹರ್‌ ಇಸ್ಪಿಟ್ಟು  ಆಡುತ್ತಿದ್ದ ಮೇರೆಗೆ ಪಿ ಎಸ್‌ ಐ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ಡು ಪ್ರಕರಣ ದಾಖಲಿಸಿರುತ್ತಾರೆ.

ನಂಜನಗೂಡು ಪಟ್ಟಣ ಪೊಲೀಸ್‌ ಠಾಣಾ ಸರಹದ್ದು ಸರಸ್ವತಿ ಕಾಲೋನಿ ವಾಸಿ ಪಿರ್ಯಾದಿಯವರ ಗಂಡ ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ. 

ತಲಕಾಡು ಪೊಲೀಸ್‌ ಠಾಣಾ ಸರಹದ್ದು  ಹೊಸಬೀದಿ ಗ್ರಾಮ ವಾಸಿ ಪಿರ್ಯಾದಿಯವರ ಬಾಭ್ತು ಚಿನ್ನವನ್ನು  ಯಾರೋ ಕಳ್ಳರು ಕಳ್ಳತನ ಮಾಡಿರುತ್ತರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ತಲಕಾಡು ಪೊಲೀಸ್‌ ಠಾಣಾ ಸರಹದ್ದು ಹಳೆಗ್ರಾಮ ವಾಸಿ  ಗ್ರಾಮ  ವಾಸಿ  ಪಿರ್ಯಾದಿಯವರ  ಬಾಭ್ತು ಬೈಕ್‌ ನ್ನು  ಯಾರೋ ಕಳ್ಳರು ಕಳ್ಳತನ ಮಾಡಿರುತ್ತರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.


Thursday, May 2, 2024

ದೈನಂದಿನ ಅಪರಾಧಗಳ ಮಾಹಿತಿ 02.05.2024

ಕೆ ಆರ್‌ ನಗರ ಪೊಲೀಸ್‌ ಠಾಣಾ ಸರಹದ್ದು ಹಂಗರಬಾಯನಹಳ್ಳಿ ಗ್ರಾಮ ವಾಸಿ ಪಿರ್ಯಾದಿಯವರ ಮಗ ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ. 

ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣಾ ಸರಹದ್ದು ಪಿರ್ಯಾದಿಯವರ  ಗಂಡ ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ. 

ಪಿರಿಯಾಪಟ್ಟಣ ಪೊಲೀಸ್‌ ಠಾಣಾ ಸರಹದ್ದು  ಪಿರ್ಯಾದಿಯವರ ಬಾಭ್ತು ಸುಮಾರು ರೂ 3,00,000/  ಬೆಲೆಬಾಳುವ ಚಿನ್ನದ ಮಾಂಗಲ್ಯದ ಸರ  ಯಾರೋ ಕಳ್ಳರು ಕಳ್ಳತನ ಮಾಡಿರುತ್ತರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ನಂಜನಗೂಡು ಗ್ರಾಮಾಂತರ ಪೊಲೀಸ್  ಪೊಲೀಸ್‌ ಠಾಣಾ ಸರಹದ್ದು ದೇವಿರಮ್ಮನಹಳ್ಳಿಹುಂಡಿ ಗ್ರಾಮಕ್ಕೆ ಸೇರಿದ ಹಂಡುವಿನಹಳ್ಳಿ ಕಡೆ ಹೋಗುವ ಕಾಲುವೆ ಏರಿಯ ಬಳಿ ಇರುವ ಸಾರ್ವಜನಿಕ  ಸ್ಥಳದಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್‌ ಬಾಹರ್‌ ಇಸ್ಪಿಟ್ಟು  ಆಡುತ್ತಿದ್ದ ಮೇರೆಗೆ ಪಿ ಎಸ್‌ ಐ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ಡು ಪ್ರಕರಣ ದಾಖಲಿಸಿರುತ್ತಾರೆ.


Wednesday, May 1, 2024

ದೈನಂದಿನ ಅಪರಾಧಗಳ ಮಾಹಿತಿ 01.05.2024

 ಜಯಪುರ ಪೊಲೀಸ್‌ ಠಾಣಾ ಸರಹದ್ದು ಸೋಮನಾಥ ನಗರದ ವಾಸಿ ಪಿರ್ಯಾದಿಯವರ ಮಗಳು ಮತ್ತು ಮೊಮ್ಮಗ  ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ. 

ವರುಣ ಪೊಲೀಸ್‌ ಠಾಣಾ ಸರಹದ್ದು ವಾಜಮಂಗಲ ಗ್ರಾಮದ ಪಿರ್ಯಾದಿಯವರ  ಮಗಳು ಮತ್ತು ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ. 

ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣಾ ಸರಹದ್ದು ಹುಣಸೇಗಾಲ ಗ್ರಾಮದ ಪಿರ್ಯಾದಿಯವರ ಬೈಕ್‌ ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತರೆ.

Tuesday, April 30, 2024

ದೈನಂದಿನ ಅಪರಾಧಗಳ ಮಾಹಿತಿ 30.04.2024

ಮೈಸೂರು ದಕ್ಷಿಣ ಪೊಲೀಸ್‌ ಠಾಣಾ ಸರಹದ್ದು ಕಡಕೊಳ ಗ್ರಾಮದ ಹತ್ತಿರ ಮೋಟಾರು ಸೈಕಲ್‌ ಸವಾರ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ನಿಯಂತ್ರಿಸಲಾಗದೆ ಬಿದ್ದ ಪರಿಣಾಮ ಮೃತರಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ. 

ವರುಣ  ಪೊಲೀಸ್‌ ಠಾಣಾ ಸರಹದ್ದು ಆಯರಹಳ್ಳಿ ಗ್ರಾಮದ  ವಾಸಿ ಪಿರ್ಯಾದಿಯವರ ಮಗ ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ. 

ಕೆ ಆರ್‌ ನಗರ ಪೊಲೀಸ್‌ ಠಾಣಾ ಸರಹದ್ದು ಸಾರಿಗೆ ನಗರ ವಾಸಿ ಪಿರ್ಯಾದಿಯವರ ಬಾಭ್ತು ಸುಮಾರು 7 ಲಕ್ಷ ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿಯ ವಸ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಹುಣಸೂರು ಪಟ್ಟಣ ಪೊಲೀಸ್‌ ಠಾಣಾ ಸರಹದ್ದು  ಚಿಕ್ಕ ಹುಣಸೂರು  ವೃತ್ತದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಡುತ್ತಿದ್ದ ಮೇರೆಗೆ ಪಿ ಎಸ್‌ ಐ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

ಬಿಳಿಕೆರೆ ಪೊಲೀಸ್‌ ಠಾಣಾ ಸರಹದ್ದು  ತೆಕ್ಕಲಹಾಡಿ ಗ್ರಾಮದ  ಪಿರ್ಯಾದಿಯವರ  ಮಗಳು ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ. 

ಕವಲಂದೆ ಪೊಲೀಸ್‌ ಠಾಣಾ ಸರಹದ್ದು ನೇರಳೆ ಗ್ರಾಮ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್‌ ಬಾಹರ್‌ ಇಸ್ಪಿಟ್ಟು  ಆಡುತ್ತಿದ್ದ ಮೇರೆಗೆ ಪಿ ಎಸ್‌ ಐ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ಡು ಪ್ರಕರಣ ದಾಖಲಿಸಿರುತ್ತಾರೆ.

ತೀ ನರಸೀಪುರ ಪೊಲೀಸ್‌ ಠಾಣಾ ಸರಹದ್ದು ನರಸೀಪುರ –ಕೊಳ್ಳೆಗಾಲ  ಮುಖ್ಯ ರಸ್ತೆ ಯ ಮಾಡ್ರಳ್ಳಿ ಗೇಟ್ ಬಳಿ  ಯಾವುದೋ ವಾಹನದ ಸವಾರ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ಅಪಘಾತ ಮಾಡಿದ ಪರಿಣಾಮ ಮೃತರಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ.

ಬನ್ನೂರು ಪೊಲೀಸ್‌ ಠಾಣಾ ಸರಹದ್ದು ಗೊಲ್ಡನ್ ಪ್ಯಾಲೇಸ್ ಹತ್ತಿರ ಮೈಸೂರು-ಮಳವಳ್ಳಿ ರಸ್ತೆ  ಮೋಟಾರು ಸೈಕಲ್‌ ಸವಾರ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ನಿಯಂತ್ರಿಸಲಾಗದೆ ಬಿದ್ದ ಪರಿಣಾಮ ಮೃತರಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ. 






Monday, April 29, 2024

ದೈನಂದಿನ ಅಪರಾಧಗಳ ಮಾಹಿತಿ 29.04.2024

ಬನ್ನೂರು ಪೊಲೀಸ್‌ ಠಾಣಾ ಸರಹದ್ದು ಮಾದಿಗಹಳ್ಳಿ ಗ್ರಾಮದ ಪಿರ್ಯಾದಿಯವರ ಮಗಳು ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ. 

ಬನ್ನೂರು ಪೊಲೀಸ್‌ ಠಾಣಾ ಸರಹದ್ದು ತ್ಯಾಗರಾಜ ಮೊಹಲ್ಲಾ ಗ್ರಾಮದ ಪಿರ್ಯಾದಿಯವರ  ತಾಯಿ ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ. 

ಬನ್ನೂರು ಪೊಲೀಸ್‌ ಠಾಣಾ ಸರಹದ್ದು  ಮೇಗಳಪುರ ಗ್ರಾಮದ  ಪಿರ್ಯಾದಿಯವರ  ಮಗಳು ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ. 

Sunday, April 28, 2024

ದೈನಂದಿನ ಅಪರಾಧಗಳ ಮಾಹಿತಿ 28.04.2024

ಹುಣಸೂರುಪಟ್ಟಣ ಪೊಲೀಸ್‌ ಠಾಣಾ ಸರಹದ್ದು ಯಶೋದಪುರ ಗ್ರಾಮದ ಪಿರ್ಯಾದಿಯವರ ತಾಯಿ ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ. 

ಹೆಚ್‌ ಡಿ ಕೋಟೆ ಪೊಲೀಸ್‌ ಠಾಣಾ ಸರಹದ್ದು ಯರಹಳ್ಳಿ ಗ್ರಾಮದ ಪಿರ್ಯಾದಿಯವರ ಹೆಂಡತಿ ಮತ್ತು ಮಗ ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ. 

ಹೆಚ್‌ ಡಿ ಕೋಟೆ ಪೊಲೀಸ್‌ ಠಾಣಾ ಸರಹದ್ದು ನಾಗನಹಳ್ಳಿ ವಾಸಿ ಪಿರ್ಯಾದಿಯವರ ಸಂಬಂಧಿ ಮಾನಸಿಕ ಕಿನ್ನತೆಯಿಂದ ಮಾನೆಯಲ್ಲಿ ನೇಣು ಹಾಕಿಕೊಂಡು ಮೃತರಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ.  

ಬನ್ನೂರು ಪೊಲೀಸ್‌ ಠಾಣಾ ಸರಹದ್ದು ಬಿ,ಸೀಹಳ್ಳಿ ಗ್ರಾಮದ ಪಿರ್ಯಾದಿಯವರ ಮನೆಯ ಮುಂದೆ ನಿಲ್ಲಿಸಿದ್ದ ಸುಮಾರು 15,000/-ರೂ ಬೆಲೆ ಬಾಳುವ ಬೈಕನ್ನು ಯಾರೊ ಕಳ್ಳರು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ  ದಾಖಲಿಸಿರುತ್ತಾರೆ.

ಪಿರಿಯಪಟ್ಟಣ ಪೊಲೀಸ್‌ ಠಾಣಾ ಸರಹದ್ದು ಆಂಕನಹಳ್ಳಿ ಕೊಪ್ಪಲು ವಾಸಿ ಪಿರ್ಯಾದಿಯವರ ತಂಗಿ ಅನಾರೋಗ್ಯದಿಂದ ಮನನೊಂದು ಕ್ರಿಮಿನಾಶಕ  ಸೇವಿಸಿ ಮೃತರಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ. 

ಬಿಳಿಕೆರೆ ಪೊಲೀಸ್‌  ಠಾಣಾ ಸರಹದ್ದು ರಾಮಪಟ್ಟಣ ಪಿರ್ಯಾದಿಯವರ ಅಣ್ಣ ಜಾಮೀನಿನಲ್ಲಿ  ನೀರು ಹಾಯಿಸಲು ಹೋಗಿ ಆಕಸ್ಮಕವಾಗಿ ವಿದ್ಯತ್‌ ತಂತಿ ತುಳಿದು ಮೃತರಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ. 




NOTICE

ಸಾರ್ವಜನಿಕರಲ್ಲಿ ಮನವಿ

ಪೊಲೀಸರು ಇರುವುದು ನಿಮ್ಮ ಸೇವೆ ಹಾಗೂ ರಕ್ಷಣೆಗಾಗಿ, ಅಪರಾಧವನ್ನು ಶಿಕ್ಷಿಸಲು, ಅಪರಾಧಿಯನಲ್ಲ, ಸಂವಿಧಾನದ ಧ್ಯೇಯೋದ್ದೇಶಗಳನ್ನು ಎತ್ತಿಹಿಡಿಯಲು ಸುರಕ್ಷಿತ ಸಮಾಜ ನಿರ್ಮಾಣ ನಮ್ಮ ನಿಮ್ಮೆಲ್ಲರ ಜವಾಬ್ದಾರಿ ನಮ್ಮೊಂದಿಗೆ ಕೈ ಜೋಡಿಸಿ.

ಮಾಹಿತಿ ಫಲಕವನ್ನು ತಪ್ಪದೇ ಓದಿ ಮತ್ತು ಪಾಲಿಸಿ ಹಾಗೂ ಇತರರಿಗೂ ತಿಳಿಸಿ.

ಪೊಲೀಸ್ ಅಧೀಕ್ಷಕರು, ಮೈಸೂರು ಜಿಲ್ಲೆ, ಮೈಸೂರು

CRIME PREVENTION

CRIME PREVENTION
ಅಪರಾಧ ತಡೆ